Karnataka Elections 2018 : ಸಿದ್ದರಾಮಯ್ಯನವರಿಗೆ ಗುಪ್ತಚರ ಇಲಾಖೆ ಕೊಟ್ಟ ಸ್ಪೋಟಕ ಮಾಹಿತಿ | Oneindia Kannada

2018-04-07 1,651

State Intelligence report says its difficult to win in Chamundeshwari constituency for Siddaramaiah as Vokkaliga votes are in favor of JDS candidate GT Deve Gowda. Intelligence department suggest Varuna, Basavakalyana, Shantinagar and Gangavathi for Siddaramaiah.


ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಇಚ್ಛಿಸಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಕಷ್ಟವೆಂದು ರಾಜ್ಯ ಗುಪ್ತಚರ ಇಲಾಖೆಯ ರಾಜಕೀಯ ವಿಭಾಗ ಮಾಹಿತಿ ನೀಡಿದೆ.